ಪರಿಸರ ಸಂರಕ್ಷಣಾ ಕಾಯಿದೆ 1986 (ಈಪಿಎ)ಯು ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ಅಧಿಕಾರಗಳನ್ನು ನೀಡಿದ್ದು, ಯಾವುದೇ ಕೈಗಾರಿಕೆ ಸ್ಥಾಪಿಸದಂತೆ, ಕಾರ್ಯಾಚರಣೆ ಅಥವಾ ಪ್ರಕ್ರಿಯೆ ನಡೆಸದಂತೆ ಅದು ಕೆಲವು ಪ್ರದೇಶಗಳನ್ನು ನಿರ್ಬಂಧಿಸಬಹುದಾಗಿದೆ. ಅಥವಾ [ಷರತ್ತು V, ಉಪ-ವಿಭಾಗ(2), ಈಪಿಎನ ವಿಭಾಗ 3] ರಂತೆ ಕೆಲವು ರಕ್ಷಣೋಪಾಯಗಳಿಗೆ ಒಳಪಟ್ಟು ಅವಕಾಶ ನೀಡಬಹುದಾಗಿದೆ.
ಪರಿಸರೀಯ ಪರಿಣಾಮ ನಿರ್ಧರಣೆ ಅಧಿಸೂಚನೆ 2006 (ಈಐಎ ಅಧಿಸೂಚನೆ) ಯನ್ನು ಈಪಿಎ ಅಡಿ ಹೊರಡಿಸಲಾಗಿದೆ. ಈಐಎ ಅಧಿಸೂಚನೆ, 2006ರಲ್ಲಿ ಹಾಕಿರುವಂತೆ, ಈಐಎ ಪ್ರಕ್ರಿಯೆಯನ್ನು ಇನ್ನೂ ವಿವರವಾಗಿ ತಿಳಿದಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.